Conversational English between friends using Kannada



                                        ಈ ಭಾಗದಲ್ಲಿ ನಾವು ಇಬ್ಬರು ಗೆಳೆಯೆರ ನಡುವೆ ನಡೆಯುವ ಸಂಭಾಷಣೆಯನ್ನು ಕಲಿಯೋಣ 

 In this part we will see the conversation happening between 2 friends. 

ಇದಕ್ಕೆ ಸಂಭಂದಿಸಿದ  ವಿಡಿಯೋಗಾಗಿ ಈ ಲಿಂಕ್ ಕ್ಲಿಕ್ 

         


ಹಾಯ್ ಮಗ , ಹೇಗ ನಡೀತಿದೆ ನಿನ್ನ ದಿನ ?

DEEPAK :    Hey Buddy, How is the day?   ಹೇಯ್  ಬಡ್ಡಿ,  ಹೌ  ಇಸ್  ದ  ಡೇ ?


ನನ್ನ ದಿನ ತುಂಬಾ ಸಕತ್ತಾಗಿತ್ತು , ತುಂಬಾ ಶುಭ್ರ ವಾಗಿದೆ ಹೊರಗಡೆ. ನಿನ್ ದಿನ ಹೇಗಿದೆ?

TILAK :       Mine was fantastic today. So sunny outside. What about yours?   ಮೈನ್ ವಾಸ್ ಫಾ೦ಟಾಸ್ಟಿಕ್ ಟುಡೇ.  ಸೋ ಸನ್ನಿ ಔಟ್ ಸೈಡ್ , ವಾಟ್  ಅಬೌಟ್ ಯುವರ್ಸ್ ? 




                                              








ನಂದು ಅಡಿಯಿಲ್ಲ (ಪರವಾಗಿಲ್ಲಾ). ತುಂಬಾ ಸಾಮಾನ್ಯವಾಗಿದೆ.
D :     Mine is OK. Very causal day actually.   ಮೈನ್ ಇಸ್ ಓಕೆ . 
ವೆರಿ ಕಾಸ್ಯುವಲ್ ಡೇ  ಆಕ್ಚುಲಿ. 











ಹಾಗಾದ್ರೆ ನೀನು ನಾನು  ಹೊರಗಡೆ ಹೋಗೋಣ.

T:       So do you wanna go out side.   ಸೋ ಡು ಯು ವಾನಾ ಗೋ  ಔಟ್ ಸೈ ಡ್ . 



ಇಲ್ಲ ಮಗ, ತುಂಬಾ ಸುಸ್ತಾಗಿದೆ ಇವತ್ತು.

D:       No bro, i am tired today.   ನೋ  ಬ್ರೋ  , ಆಯಾಮ್  ಟೈ ಯರ್ಡ್  ಟುಡೇ . 





 ನಾನು ಮಾರುಕಟ್ಟೆಗೆ ಹೋಗೋಣ ಅನ್ ಕೊಂಡಿದ್ದೆ

T:       Actually i was planning to go market  today.    ಆಕ್ಚುಲಿ  ಆಯ್ ವಾಸ್ ಪ್ಲಾನಿಂಗ್ ಟು ಗೋ  ಮಾರ್ಕೆಟ್ ಟುಡೇ  . 








ಒಹ್ ನಿಜವಾಗಲೂ , ನೀನು ಮಾರ್ಕೆಟ್ ಹೋಗ್ತಿದೀಯಾ ಇವತ್ತು.

D:      Oh really, why do you wanna go market today?   ಒಹ್ ರೀಯಲಿ, ವೈ ಡು ಯು ವಾನಾ ಗೋ ಮಾರ್ಕೆಟ್ ಟುಡೇ ?

                   







ಅಲ್ಲಿ ಬಸ್ ಸ್ಟ್ಯಾ೦ಡ್  ಹತ್ತಿರ ಶೂ ಮೇಲೆ  ಒಳ್ಳೆಯ ಕೊಡುಗೆಗಳು ಇವೆ

T:       There is a offer on shoes near bus stand.   ದೇರ್ ಇಸ್ ಎ ಆಫರ್ ಆನ್ ಶೂಸ್ ನೀಯರ್ ಬಸ್ ಸ್ಟ್ಯಾ ೦ಡ್ 











ಒಹೋ ಹಾಗಾ , ನಾನು ಕೂಡ  ನಿನ್ನ ಜೊತೆ ಬರ್ತಿನಿ
D:      Oh is that so,  i will join you too.  ಒಹ್  ಇಸ್ ದ್ಯಾಟ್ ಸೋ , ಆಯ್ ವಿಲ್ ಜೊಯ್ನ್ ಯು ಟೂ 








ಸರಿ ನಾನು ನಿನ್ನನ್ನು ಕಾರಲ್ಲಿ ಸಂಜೆ ಏಳು ಘ೦ಟೆಗೆ ಕರಕೊಂಡು  ಹೋಗ್ತೀನಿ

T:        OK i will pick you at 7 PM.  I will bring car.   ಓಕೇ  ಆಯ್ ವಿಲ್ ಪಿಕ್ ಯು ಅಪ್ ಆಟ್  ಸೆವೆನ್ ಪಿ.ಎಂ. 










ಸರಿ ಮಗಾ  ನಾನು ಕಾಯ್ತಿನಿ

D:        Sounds like a plan. I will wait. .   ಸೌಂಡ್ಸ್ ಲೈಕ್ ಎ ಪ್ಲ್ಯಾನ್ . ಆಯ್ ವಿಲ್ ವೆಟ್ . 








                                 

Share:

0 Comments:

Definition List

Header Ads

Unordered List

3/recent/post-list

Support

3/Food/post-list