Hi ------- ಹಾಯ್
ನಿಮ್ಮ ಹೆಸರೇನು?
What is your name? ---- ವಾಟ್ ಇಸ್ ಯುವರ್ ನೇಮ್ ?
ನೀವು ಹೇಗಿದ್ದೀರಿ?
How are you? ---------- ಹೌ ಆರ್ ಯು?
ನೀವು ಎಲ್ಲಿ ವಾಸವಾಗಿದ್ದಿರಿ?
Where do you live?----------- ವೆರ್ ಡು ಯು ಲಿವ್?
ನೀವು ಏನು ಕೆಲಸ ಮಾಡುತ್ತೀರಿ?
What do you do? ವಾಟ್ ಡು ಯು ಡು?
ನನಗೆ ನಿಮ್ಮ ಹತ್ತಿರ ಮಾತನಾಡಬೇಕು
I want to speak to you. ಆಯ್ ವಾ೦ಟು ಸ್ಪೀಕ್ ಟೂ ಯು.
ನನಗೆ ಇಂಗ್ಲಿಷ್ ಕಲಿಯುವ ಇಚ್ಛೆ ಇದೆ.
I want to learn English. ಆಯ್ ವಾ೦ಟು ಲರ್ನ್ ಇಂಗ್ಲಿಷ್
ದಯವಿಟ್ಟು ನಂಗೆ ಇಂಗ್ಲಿಷ್ ಕಲಿಸಿ ಕೊಡಿ
Please teach me English. ಪ್ಲೀಸ್ ಟೀಚ್ ಮೀ ಇಂಗ್ಲೀಷ್
0 Comments:
Post a Comment